logo

ಸ್ವಚ್ಛ ಸಮೃದ್ಧಿ ಶಾಶ್ವತ ಕಲಬುರ್ಗಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

ಸ್ವಚ್ಛ ಸುಂದರ ಕಲಬುರಗಿ ನಗರವನ್ನಾಗಿ ಮಾರ್ಪಡಿಸಲು ಕಲಬುರಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದಿಂದ "ಸ್ವಚ್ಛ ಕಲಬುರಗಿ ಶಾಶ್ವತ ಸಮೃದ್ಧಿ" ಎಂಬ ಶೀರ್ಷಕೆಯಡಿ ಜನವರಿ 26ರಂದು ಸ್ವಚ್ಛತೆಗಾಗಿ ಒಂದು ಲಕ್ಷ ಪ್ರತಿಜ್ಞೆ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿ ಪ್ರತಿಜ್ಞೆ ವಿಧಿ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಬಿ ಫೌಝಿಯಾ ತರನ್ನುಮ ಮನವಿ ಮಾಡಿದ್ದಾರೆ.

0
861 views