logo

ಲತಾ ಮಂಗೇಶ್ಕರ್ರ ನಾಲ್ಕನೆಯ ಶ್ರದ್ಧಾಂಜಲಿ ಕಾರ್ಯಕ್ರಮ

ಭಾರತ ದೇಶದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್ ರವರ ನಾಲ್ಕನೆಯ ಶ್ರದ್ಧಾಂಜಲಿ ಕಾರ್ಯಕ್ರಮ ಕಲಬುರಗಿ ನಗರದ ಲಾಲಗೇರಿ ಕ್ರಾಸ್ ಹತ್ತಿರದ ಎಂಜಿ ಘನಾತೆ ಮ್ಯೂಸಿಕ್ ಸ್ಟುಡಿಯೋದಲ್ಲಿ ಫೆಬ್ರುವರಿ 6, 2026ರಂದು ಸಾಯಂಕಾಲ 7:00ಗೆ ಜರುಗಲಿದ್ದು ಮೇಲೋಡಿ ಮ್ಯೂಸಿಯನ್ಸ್ ವತಿಯಿಂದ ಲತಾ ಮಂಗೇಶ್ಕರ್ ರವರು ಹಾಡಿದ ಸುಪ್ರಸಿದ್ಧ ಹಾಡುಗಳನ್ನು ಬಿತ್ತರಿಸಲಿದ್ದಾರೆ ಎಂದು ಎಂಜಿ ಘನಾತೆ ತಿಳಿಸಿದ್ದಾರೆ.

3
29 views