ಅಕ್ರಮವಾಗಿ ನ್ಯಾಯ ಬೆಲೆ ಅಂಗಡಿ ಯಲ್ಲಿ ಮಾಡುತ್ತಿರುವಂತ ಕೆಲಸ
ಅಕ್ರಮವಾಗಿ ಕೆಲವು ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ಅಲ್ಲಿ ಕಳ್ಳತನದಿಂದ ರೇಷನ್ ಮಾರುವುದಾಗಲಿ ಹಾಗೂ ಜನರಿಗೆ ಕಡಿಮೆ ರೇಷನ್ ಕೊಡುವುದಾಗಲಿ ಕೆಲವು ಹಳ್ಳಿಗಳಲ್ಲಿ ಯಾರಿಗೆ ಹೆದರದೆ ಕೆಲಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಅಂಜದೆ ನ್ಯಾಯಬೆಲೆ ಅಂಗಡಿಯ ಮಾಲೀಕರು ಕಾನೂನು ವಿರುದ್ಧ ಕೆಲಸ ಮಾಡ್ತಾ ಇದ್ದಾರೆ ಆದಷ್ಟು ಬೇಗ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಮುಂದಿನ ದಿನಮಾನಗಳಲ್ಲಿ ಇಂಥ ಮಾಲೀಕರಲ್ಲಿ ರದ್ದುಗೊಳಿಸಬೇಕು