logo

ಜಿಲ್ಲಾ ಸಮಿತಿ ಸದಸ್ಯರಾಗಿ ಶಿಕ್ಷಕ ಎಚ್ ಆರ್ ಸುಬ್ರಹ್ಮಣ್ಯಂ ಆಯ್ಕೆ

ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ " ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಾಗಿ ಶಿಕ್ಷಕರಾದ ಎಚ್ ಆರ್ ಸುಬ್ರಹ್ಮಣ್ಯಂ ರವರು ನೇಮಕಗೊಂಡಿದಾರೆ

ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ರವರು ನೇಮಕಾತಿ ಪತ್ರ ನೀಡಿದರು. ನಾಡಿನ ಖ್ಯಾತ ಬರಹಗಾರರಾದ ಕೋಟಗಾನಹಳ್ಳಿ ರಾಮಯ್ಯ ಹಾಗು ಮತ್ತಿತರರು ಉಪಸ್ಥಿತರಿದ್ದರು. ಎಚ್ ಆರ್ ಸುಬ್ರಮಣ್ಯಂ ಅವರು ಮಾತನಾಡುತ್ತಾ ನನ್ನನ್ನು ಗುರುತಿಸಿ ಮಹತ್ವಪೂರ್ಣ ಜವಾಬ್ದಾರಿಯನ್ನು ನೀಡಿದ ಚಿಕ್ಕಬಳ್ಳಾಪುರ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಕೋಡಿರಂಗಪ್ಪ ಸಾರ್ ಮತ್ತು ಬಾಗೇಪಲ್ಲಿ ತಾ ಕ.ಸಾ.ಪ ದ ಅಧ್ಯಕ್ಷರಾದ ಡಾ. ಚಿನ್ನಕೈವಾರಮಯ್ಯ ಸಾರ್ ರವರಿಗೆ ಅನಂತ ಧನ್ಯವಾದಗಳನ್ನು ತಿಳಿಸಿದರು.

0
58 views