logo

ಬೀದರ್ ರೈಲ್ವೆ ಜಾಗಒತ್ತುವರಿ ತೆರವಿಗೆ ನೋಟಿಸ್ ಜಾರಿ

ಬೀದರ್ ನಗರದ ಕೆಇಬಿ ಸಮೀಪದ ಸರ್ವೆ ನಂಬರ್ 31ರ್ ಜ್ಯೋತಿ ಕಾಲೋನಿ ನಂದಿ ಕಾಲೋನಿ ನಿವಾಸಿಗಳಿಗೆ ರೈಲ್ವೆ ಇಲಾಖೆ ಸ್ಥಳ ಒತ್ತುವರಿ ಮಾಡಿ ಮನೆ ಅಂಗಡಿಗಳನ್ನು ಕಟ್ಟಿಸಿದನ್ನು ತೆರುವುಗೊಳಿಸಲು 40 ಮನೆಗಳಿಗೆ ನೋಟಿಸ್ ಅಂಟಿಸಿದ್ದು ಜನವರಿ 16ರ್ ವರೆಗೆ ಡೆಡ್ ಲೈನ್ ನೀಡಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿ,ಈಗ ಬೀದರ್ ನಿವಾಸಿಗಳಿಗೆ ಬುಲ್ಡೋಜರ್ ಭಯ ಎದುರಾಗಿದೆ ಎಂದು ಹೇಳಲಾಗಿದೆ.

0
876 views