*ಶಾಸಕರ ಗೃಹ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ*
*ಶಾಸಕರ ಗೃಹ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ*
ಇಂದು ಇಳಕಲ್ ನಗರದಲ್ಲಿ ನಡೆದ ಅಧ್ಯಕ್ಷ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಹುನಗುಂದ ಮತ ಕ್ಷೇತ್ರದ ಜನಪ್ರಿಯ ಶಾಸಕ ಡಾಕ್ಟರ್ ವಿಜಯಾನಂದ ಎಸ್ ಕಾಶಪ್ಪನವರ ನಿವಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು .ಈ ಸಂದರ್ಭದಲ್ಲಿ ಹಿರಿಯರಾದ ರತ್ನಾಕರ್ ಇದ್ದಲಗಿ B.D. ಗೋನಾಳ ಹನುಮಂತಪ್ಪನವರ ಹಗೆದಾಳ B H ಮಾದರ ಸರ್ ಯಮನೂರ್ ಮಾದರ PLD ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಸನ್ನಿ ಮತ್ತು ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್( ಕಂಡಕ್ಟರ್)ಬಾಗವಾ ನ ಆಚರಣೆ ಸಮಿತಿ ಸದಸ್ಯ ಪ್ರಹ್ಲಾದ ವೀರಾಪುರ ಆಚರಣೆ ಸಮಿತಿಯ ಮಹಿಳೆಯರುಗಳಾದ ಕಲ್ಪನಾ ಗಜೇಂದ್ರಗಡ. ಗೀತಾ ಹಿಟ್ನಾಳ.ಭಾರತಿ ಮಡ್ಡಿಕಾರ. ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಿರಿಯ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ:ಕಾಸಿಂಅಲಿಶಾ ಮಕಾನದಾರ್