logo

ಪ್ರೊಟೆಕ್ ಶಿಕ್ಷಣ ಸಂಸ್ಥೆ ನೂತನ ವಿನ್ಯಾಸದೊಂದಿಗೆ ಉದ್ಘಾಟನೆ

26 ಜನವರಿ 2026ರಂದು ಮಧ್ಯಾಹ್ನ 2 ಗಂಟೆಗೆ ಪ್ರೊಟೆಕ್ಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಶೃಂಗೇರಿ ಕರಿಯರ್ ಅಕಾಡೆಮಿ ನೂತನ ವಿನ್ಯಾಸದೊಂದಿಗೆ ಸಂಗಮೇಶ್ವರ ಆಸ್ಪತ್ರೆ ಸಮೀಪದ ಅಂಜುಮ್ ಕಾಂಪ್ಲೆಕ್ಸ್ ನಲ್ಲಿ ಕಲಬುರಗಿ ಮಹಾಪೌರ ವರ್ಷ ಜಾನೆ ಉಪಮಹಾಪೌರ ತೃಪ್ತಿ ಲಾಖೆ ಉದ್ಘಾಟಿಸಲಿದ್ದಾರೆ. ಶಾಸಕ ಅಲ್ಲಂಪ್ರಭು ಪಾಟೀಲ್, ಕನಿಷ್ ಫಾತೀಮಾ, ಬಸವರಾಜ್ ಮತ್ತಿಮೂಡ, ಶಶೀಲ ನಮೋಶಿ, ಶರಣಪ್ಪ ಎಸ್ ಡಿ ಮತ್ತು ಕರಿಗೂಳೇಶ್ವರ್ ಫರತಾಬಾದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

13
1310 views