logo

ಬೀದರ್ ನಲ್ಲಿ ಬ್ಯಾನರ್ ಗಲಾಟೆ ಸಚಿವ ರಹೀಮ್ ಖಾನ್ಗೆ ಎಚ್ಚರಿಕೆ

ಬಳ್ಳಾರಿ ಚಿಕ್ಕಬಳ್ಳಾಪುರ ನಂತರ ಈಗ ಬೀದರ್ನಲ್ಲಿ ಬ್ಯಾನರ್ ಫೈಟ್ ಕಾಲಿಟ್ಟಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಬಹಿರಂಗ ಸಭೆಯ ಬ್ಯಾನರ್ ಹಾಕಿದ,
ಅದರ ಮೇಲೆ ಆರ್ಕೆ ಫೌಂಡೇಶನ್ ಫುಟ್ಬಾಲ್ ಟೂರ್ನಮೆಂಟ್ ಸಚಿವ ರಹಿಂಖಾನ್ ಹೊಂದಿರೋ ಬ್ಯಾನರ್ ಹಾಕಿದ ಸುದ್ದಿ ತಿಳಿದ ದಲಿತ ಮುಖಂಡರು ಆ ಬ್ಯಾನರ್ ಕಿತ್ತು ಬಿಸಾಡಿ ಘಟನೆ ಪುನಃ ಮರುಕಳಿಸದಂತೆ ರಹೀಮ್ ಖಾನರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

39
47 views