logo

ದಿಕ್ಕಿಲ್ಲದ ರಾವೂರ್ ಸರಕಾರಿ ಆಸ್ಪತ್ರೆ ರೋಗಿಗಳ ಅನಾಥ ಪ್ರಜ್ಞೆ

ಸಚಿವ ಪ್ರಿಯಾಂಕ ಖರ್ಗೆ ಸುಕ್ಷೇತ್ರ ಚಿತ್ತಾಪುರ ತಾಲೂಕು ರಾವೂರ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿಗಳು ಪ್ರತಿದಿನ ಸಕಾಲಕ್ಕೆ ಕರ್ತವ್ಯಕ್ಕೆ ಆಗಮಿಸದೆ ಇರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಕಸದರಾಶಿ ಬಿದ್ದಿರುವುದರಿಂದ ಗಬ್ಬೆಂದು ಹೊಲಸು ನಾರುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸಚಿವರ ನಿರ್ಲಕ್ಷತನದಿಂದ ಆಸ್ಪತ್ರೆ ಸ್ಥಿತಿ ಚಿಂತಾ ಜನಕವಾಗಿದೆ ಎಂದು ಹೇಳಲಾಗಿದೆ.

6
179 views