ಈಶ್ವರ್ ಖಂಡ್ರೆ ವೀರಶೈವ ಮಹಾಸಭೆ ಅಧ್ಯಕ್ಷ ಆಯ್ಕೆಗೆ ಮಾಸಿಮಾಡೆ ಹರ್ಷ
ಇತ್ತೀಚಿಗೆ ಅಖಿಲ ಭಾರತ ವೀರಶೈವ ಮಹಾಸಭೆಯ 24ನೆಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಶ್ರೀ ಈಶ್ವರ ಖಂಡ್ರೆ ಆಯ್ಕೆಗೆ ಬೀದರ್ ಶಿವನಗರ ನಿವಾಸಿ ರಮೇಶ್ ಮಾಸಿಮಡೆ ಶುಭಕೋರಿದ್ದಾರೆ. ಅವರ ನಾಯಕತ್ವದಲ್ಲಿ ವೀರಶೈವ ಲಿಂಗಾಯತ ಸಮಾಜ ಬಲಿಷ್ಟಗೊಂಡು ಒಗ್ಗಟ್ಟಿನಿಂದ ಅಭಿವೃದ್ಧಿ ಯತ್ತ ಸಾಗುವುದೆಂಬ ವಿಶ್ವಾಸ ತಮಗಿದೆ ಎಂದರು.