logo

ಮನೆ ಮೇಲಿನಿಂದ ಬಿದ್ದು ಶಿಕ್ಷಕ ಸಾವು

ಶಿಕಾರಿಪುರ
ಅಡ್ಡ ಮನೆಯ ಶ್ರೀ ಯಶೋಧರ ಶಿಕ್ಷಕರು
ಅವರು ಇಂದು ಮನೆಯ ಮೇಲಿನಿಂದ ಬಿದ್ದು ತೀರಿಕೊಂಡಿದ್ದಾರೆ
ಅವರ ಅತ್ಮಕ್ಕೆ ಚಿರ ಶಾಂತಿಯನ್ನು ಭಗವಂತ ಕರುಣಿಸಲಿ ಎಂದು ಶಿಕ್ಷಕರು, ಸುಗಂಧ ಬಳಗದ ಅದ್ಯಕ್ಷರಾದ ಪ್ರಕಾಶ್ ತಿಳಿಸಿದರು
ಸುಗಂದ ಬಳಗದ ಸಕ್ರಿಯ ಸದಸ್ಯರಾಗಿದ್ದರು

4
188 views