logo

ಜೋಳ ಖರೀದಿ ಕೇಂದ್ರದ ಸಮಸ್ಯೆ ಯನ್ನು ಪರಿಹರಿಸುವಂತೆ ಸಚಿವ ರಿಗೆ ಶಾಸಕ ಬಸನಗೌಡ ಬಾದರ್ಲಿ ಮನವಿ

ಸಿಂಧನೂರು, ಜನವರಿ, ೨೧.
2025-26ನೇ ಸಾಲಿನ ಮುಂಗಾರು ಹಂಗಾಮಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರಾಯಚೂರು ಜಿಲ್ಲೆ ಯಲ್ಲಿ ರೈತರು ಜೋಳ ಖರೀದಿ ಕೇಂ ದ್ರದ ಸಮಸ್ಯೆಗಳನ್ನು ಎದುರಿಸುತ್ತಿರು ವುದನ್ನು ಗಮನಿಸಿ, ಇಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ ಎಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ, ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಸಿಂಧನೂರು ತಾಲೂಕಿನ ರವುಡಕುಂದಾ ಮತ್ತು ಸಾಲಗುಂದ ಜೋಳ ಖರೀದಿ ಕೇಂದ್ರದ ಸಮಸ್ಯೆ ಯನ್ನು ಕೂಡ ಬಗೆಹರಿಸುವಂತೆ ಬಸ ನಗೌಡ ಬಾದರ್ಲಿ,ಶಾಸಕರು,ವಿಧಾನ ಪರಿಷತ್.ಬೆಂ ಇವರು ಸಚಿವರೊಂದಿ ಗೆ ಚರ್ಚಿಸಿದರು,ಇದಕ್ಕೆ ಸಚಿವರು ಅ ದಷ್ಟು ಬೇಗನೆ ಸಮಸ್ಯೆಯನ್ನು ಪರಿಹ ರಿಸಲಾಗುವುದು ಎಂದು ಭರವಸೆ ನೀ ಡಿದರು ಎಂದು ಬಸನಗೌಡ ಬಾದ ರ್ಲಿ, ಶಾಸಕರು,ವಿಧಾನ ಪರಿಷತ್,ಬೆಂ
ಇವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿ ದರು.

ವರದಿ: ಎಸ್ ಎನ್ ವೀರೇಶ
ಸಿಂಧನೂರು.

14
980 views