logo

ಅಖಿಲ ಭಾರತ ವೀರಶೈವ ಮಹಾಸಭೆಯ 24ನೇ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ

ಸಾಮಾಜಿಕ ನ್ಯಾಯ ಜನ ಸೇವೆ ಬಸವ ತತ್ವಧಾರಿತ ಚಿಂತನೆಗಳಿಗೆ ನಿಷ್ಠರಾಗಿರುವ ಈಶ್ವರ್ ಖಂಡ್ರೆ ಅರಣ್ಯ ಮತ್ತು ಪರಿಸರ ಮತ್ತು ಜೀವಶಾಸ್ತ್ರಸಚಿವರುಅಖಿಲಭಾರತವೀರಶೈವ ಮಹಾಸಭೆಯ24ನೆಯರಾಷ್ಟ್ರೀಯಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಮಹಾಸಭೆ ಮೂಲಗಳು ತಿಳಿಸಿವೆ. ಇದು ನಾಯಕತ್ವಕ್ಕೆ ದೊರೆತ ಏಕ ಮತದ ಆಯ್ಕೆ ವೀರಶೈವ ಲಿಂಗಾಯತ ಸಮುದಾಯದ ವಿಶ್ವಾಸ ಮತ್ತು ಏಕತೆ ಬಿಂಬಿಸುತ್ತದೆ. ಅವರ ಆಯ್ಕೆ ಗೆ ಗಿರೀಶ್ ಮಾಸಿಮಡೆ ಮತ್ತು ಶ್ರೀಕಾಂತ್ ಕುಲಕರ್ಣಿ ಅಭಿನಂದಿಸಿದ್ದಾರೆ.

0
239 views