logo

ಕಲಬುರಗಿ ಸೂಪರ್ ಮಾರ್ಕೆಟ್ ರಸ್ತೆ ಅತಿಕ್ರಮಣ ತೆರವು ಯಾವಾಗ

ಕಲಬುರಗಿಯ ಶಹಾ ಜಿಲಾನಿ ದರ್ಗಾ ರಿಂಗ್ ರಸ್ತೆಯ ಸರ್ವಿಸ್ ರೋಡ್, ವಾಹನ ಪಾರ್ಕಿನಿಂದ ಹಾಗೂ ಬೀದಿ ವ್ಯಾಪಾರಸ್ಥರಿಂದ ಅತಿಕ್ರಮಣ ತೆರವು ಸಂಚಾರಿ ಪೊಲೀಸರ ಕಾರ್ಯಕ್ಕೆ ಶ್ಲಾಘನೀಯ. ಆದರೆ ಸೂಪರ್ ಮಾರ್ಕೆಟ್ ಹಾಗೂ ಒನ್ ವೇಯ ಚಪ್ಪಲ್ ಬಜಾರ್ ರಸ್ತೆ ಅತಿಕ್ರಮಣ ತೆರೆವು ಕಾರ್ಯ ಅನೇಕ ದಿನಗಳಿಂದ ನೆನೆ ಗುದಿಗೆ ಬಿದ್ದಿದೆ. ಇದರ ತೆರವು ಕಾರ್ಯ ಶೀಘ್ರದಲ್ಲಿಯೇ ಸಂಚಾರಿ ಪೊಲೀಸರು ಕೈಕೊಳ್ಳಬೇಕೆಂದು ಕಲಬುರಗಿ ಮಹಾ ಜನತೆಯ ಆಗ್ರಹವಾಗಿದೆ.

0
625 views