ಹಿರಿಯೂರು ,ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಲ ಪುರ ನೃತ್ಯ ತರಬೇತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪಾಲಪುರ ಮಕ್ಕಳ ನೃತ್ಯ ತರಬೇತಿ ಮಾಡುತ್ತಿರುವ ದೃಶ್ಯ ಜನವರಿ 26 ಕ್ಕೆ ಪ್ರದರ್ಶನ ನೀಡಲಿರುವ ಶಾಲಾ ಮಕ್ಕಳು,, ಪ್ರೋತ್ಸಾಹ ನೀಡುತ್ತಿರುವ ಮುಖ್ಯ ಶಿಕ್ಷಕರು ಸುಜಾತಾ , ಮೆಹೆಬೂಬ್ ಬಿ, ಕವಿತ ಕೆ ಮಂಜುನಾಥ್ ಹೆಚ್ಎಂ ರೇಖಾ ಹೆಚ್ ವರದಿಗಾರರು ಮಹೇಶ್ ಆರ್ ✍🏾