ಅಧಿಕಾರಕ್ಕಿಂತ ಮಾನವೀಯತೆ ಮೇಲೆಂದ ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಯಾವುದೋಒಂದುಕಾರ್ಯಕ್ರಮಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಅಪಘಾತಕ್ಕಿ ಡಾಗಿ ಯಾವುದೇ,ವಾಹನಸಿಗದೇಒದ್ದಾಡುತ್ತಿದದ್ದು ಗಮನಿಸಿದ ಖರ್ಗೆ ತಮ್ಮ ವಾಹನ ನಿಲ್ಲಿಸಿ, ಆತನ ಯೋಗ ಕ್ಷೇಮ ವಿಚಾರಿಸಿ ಅಂಬುಲೆನ್ಸ್ ಗಾಗಿ ಕಾಯುತ್ತಿದ್ದು ಬರದೇ ಇದ್ದಾಗ ತಮ್ಮ ಸ್ವಂತ ಕಾರಿನಲ್ಲಿ ಆತನನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟು ತಾವು ಕಾಲು ನಡಿಗೆಯಲ್ಲಿ ನಡೆಯುತ್ತಾ ಮನೆಗೆ ಹೋದರು.