logo

ಅನಿರ್ದಿಷ್ಟಾವಧಿ ಧರಣಿ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತರ ಕಚೇರಿಯ ಮುಂದೆ ಬನ್ನಿ

ಆತ್ಮೀಯ
ವೃತ್ತಿಪರ ನೇಕಾರ ಬಾಂಧವರಿಗೆಲ್ಲ ನಮಸ್ಕಾರಗಳು ರಾಜ್ಯದ ನೇಕಾರರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಸರ್ಕಾರ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಇಲಾಖೆಗೆ ಬರುವ ಬಜೆಟ್ ನಲ್ಲಿ ಕನಿಷ್ಠ 1500 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಿ ಕಟ್ಟಕಡೆಯ ನೇಕಾರರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ದಿ 19-01-2026 ರಿಂದ ಅನಿರ್ದಿಷ್ಟಾವಧಿ ಧರಣಿ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತರ ಕಚೇರಿಯ ಮುಂದೆ ಬನ್ನಿ ಬನ್ನಿ ಪ್ರತಿಯೊಬ್ಬರು ನಮ್ಮದೇ ಬುತ್ತಿ ನಮ್ಮದೇ ಬಸ್ ಚಾರ್ಜ್ ನಮ್ಮದೇ ಹಕ್ಕುಗಳ ಹೋರಾಟ ಇದು ಪ್ರತಿಯೊಂದು ನೇಕಾರನ ಕರ್ತವ್ಯ ನೀವು ಪ್ರತಿಯೊಬ್ಬರು ಭಾಗವಹಿಸಿ ತನು ಮನ ಧನ ಸಹಾಯ ಮಾಡಿ ಹೋರಾಟ ಯಶಸ್ವಿಯಾಗಿ ಮಾಡಲು ವಿನಂತಿ
ಬಾಗಲಕೋಟೆ ಬೆಳಗಾವಿಗೆ ಗದಗ ಬೆಟಗೇರಿ ಕೊಪ್ಪಳ ಕುಷ್ಟಗಿ ವಿಜಯಪುರ ತುಮಕೂರು ತಿಪಟೂರು ಬೆಂಗಳೂರು ಬೆಂಗಳೂರು ಗ್ರಾಮಾಂತರ ರಾಮನಗರ ದೊಡ್ಡಬಳ್ಳಾಪುರ
ಕಬ್ಬನ್ ಪೇಟೆ ಸಂಪಂಗಿರಾಮನಗರ ನೆಲಮಂಗಲ ಯಲಹಂಕ ದೇವನಹಳ್ಳಿ ಕಾಮಾಕ್ಷಿಪಾಳ್ಯ ವಿಜಿಪುರ ಗೊಟ್ಟಿಗೆರೆ ಎಲ್ಲ ನೇಕಾರರು ಸೇರಿ ಬೃಹತ್ ಪ್ರತಿಭಟನೆ ಯಶಸ್ವಿಯಾಗಿ ಮಾಡಿ
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ
State president rastreey vinakar sewa sangh Karnataka 9945511691 9035839666 #PMOIndiaNarendraModi #cmsiddaramaiah #policebengaluru #DistrictMinister #textileministry #sugerminister #doddaballapura #bengaluru #nekar #bengalurunews
#mahalingapur #bagalkot #bengaluru #belagavi #tumakuru #newspaper #SuvarnaNews #PublicNews #pressclubnews

4
308 views