ಬೀದರ್ ದಲ್ಲಿ ಡ್ರಗ್ಸ್ ಗ್ಯಾಂಗ್ ಮೇಲೆ
ದಾಳಿ ಇಬ್ಬರ ಬಂದನ
ಬೀದರ್ ನಗರದ ಕರ್ನಾಟಕ ಕಾಲೇಜ್ ಸಮೀಪದ ಓಣಿಯೊಂದರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ರೇಡ್ ಹಾಕಿದ ಪೊಲೀಸರು 64 ಕಾಫ್ಸಿರಪ್ 4500 ನೈಟ್ರೆಸಿಪಂ ಫಾರೆಸ್ಟಿಫ ಟ್ಯಾಬ್ಲೆಟ್ಸ್ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಹೈದ್ರಾಬಾದ್ ನಿಂದ ವ್ಯಕ್ತಿಯೊಬ್ಬನು ಇದನ್ನು ತಂದು ಈ ಗ್ಯಾಂಗಿಗೆ ಮಾರುತ್ತಿದ್ದನೆಂದು ಪತ್ರಕರ್ತರಿಗೆ ಪೊಲೀಸ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ, ಅವರುಇಂಥ ಅಪರಾಧಿಗಳವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.