ಪಾಠದೊಂದಿಗೆ ಮಕ್ಕಳ ಆಸಕ್ತಿ ಶಿಕ್ಷಕರು ಗಮನಿಸಬೇಕು - ಬಿ ಆರ್ ಛಾಯಾ
ಪಾಠದೊಂದಿಗೆ ಮಕ್ಕಳ ಆಸಕ್ತಿ ಇತರ ಚಟುವಟಿಕೆಗಳತ್ತ ಶಿಕ್ಷಕರು ಗಮನಹರಿಸಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸಬೇಕೆಂದು ಹಿನ್ನೆಲೆ ಗಾಯಕಿ ಬಿ ಆರ್ ಛಾಯಾ, ಎನ್ವಿ ಸಂಸ್ಥೆಯಲ್ಲಿ ಆಯೋಜಿಸಿದ ಸಾಂಸ್ಕೃತಿಕ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಾಯಕಿಪತಿ ಪದ್ಮ ಪಾಣಿ ಅಭಿಜಿತ್ ದೇಶಮುಖ ಗೌತಮ್ ಜಾಗಿರ್ದಾರ್ ಬಿಬಿ ದೇಶಪಾಂಡೆ ಸುಧಾ ಕುಲಕರ್ಣಿ ಸುಹಾಸ್ ಖಣಗೆ ಆನಂದ್ ಪಪ್ಪು ಇತರರಿದ್ದರು.