ಸ್ವಾತಂತ್ರ ಹೋರಾಟಗಾರರ ಜೀವನ ಪಠ್ಯದಲ್ಲಿ ಸೇರಿಸಲು ಸಲಹೆ
ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮ ಅಪ್ಪಾರಾವ ಪಾಟೀಲ್ ಮಹಾಗಾಂವ್ ಅವರ ಶತಮಾನೋತ್ಸವ ಜನ್ಮದಿನಾಚರಣೆ ಪಾಟೀಲ್ ಫೌಂಡೇಶನ್ ಅಡಿಯಲ್ಲಿ ಆಯೋಜಿಸಿದ ಕನ್ನಡ ಗೀತೆಗಳ ಮಾಧುರ್ಯ ಕಾರ್ಯಕ್ರಮ ಉದ್ಘಾಟಿಸಿ ಅವರ ಜೀವನ ಪಠ್ಯದಲ್ಲಿ ಸೇರ್ಪಡೆಗೊಳ್ಳಬೇಕೆಂದು ಜಿಲ್ಲಾ ಕಸಪಾಧ್ಯಕ್ಷ ವಿಜಯಕುಮಾರ್ ತೇಗಲ್ ತಿಪ್ಪಿ ನುಡಿದರು. ಸಂಗೀತ ಕಲಾವಿದ ಮಧುಸೂದನ್ ಮಲ್ಲಾಬಾದಿ ಸುಮಧುರ ಗೀತೆ ಹಾಡಿದರು. ಧರ್ಮಣ್ಣ ಧನ್ನಿ ಶರಣರಾಜ್ ಚಪ್ಪರಬಂದಿಪರಮಾನಂದಸರಸಂಬಿಇದ್ದರು.