logo

ಭೀಮಣ್ಣ ಖಂಡ್ರೆ ಅಗಲಿಕೆಗೆ ಶಿವಶರಣಪ್ಪ ವಾಲಿ ಕಂಬನಿ

ಲೋಕ ನಾಯಕ ಭೀಮಣ್ಣ ಖಂಡ್ರೆ ಅವರ ಅಗಲಿಕೆಯಿಂದ ವೀರಶೈವ ಲಿಂಗಾಯತ ಸಮಾಜ ಒಬ್ಬ ದೀಮಂತ ನಾಯಕನನ್ನು ಕಳೆದುಕೊಂಡಿದೆ. ಗಡಿನಾಡು ಬೀದರ್ ಅಭಿವೃದ್ಧಿಗೆ ಶ್ರಮ ಪಟ್ಟ ನಾಯಕರಲ್ಲಿ ಇವರೊಬ್ಬರು ಎಂದು ಅವರ ವ್ಯಕ್ತಿತ್ವದ ಬಗ್ಗೆ ನೆನಪಿಸಿಕೊಂಡರು. ನಂತರ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು.

3
268 views