ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಶಂಕ್ರಯ್ಯ ಸ್ವಾಮಿ ಇನ್ನಿಲ್ಲ
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀ ಶಂಕರಯ್ಯ ಸ್ವಾಮಿ ಇವರು ದಿನಾಂಕ 16.01.2026 ರಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾದರು. ನಾಳೆ ಅವರ ಪಾರ್ಥಿವ ಶರೀರವು ಕಲಬುರ್ಗಿಗೆ ಬರಲಿದ್ದು , ಅಂತ್ಯ ಸಂಸ್ಕಾರ ಕಲಬುರಗಿಯ ಹೊಲದಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಅವರ ನಿಧನಕ್ಕೆ ಶ್ರೀ ಹೆಚ್ ಕೆ ಉದ್ದಂಡಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.