logo

ಶತಾಯುಷಿ ಡಾ. ಭೀಮಣ್ಣ ಖಂಡ್ರೆ ವಿಧಿವಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಮಾಜಿ ಸಚಿವರು ಡಾ. ಭೀಮಣ್ಣ ಖಂಡ್ರೆ ಯವರು ದಿನಾಂಕ 16.01.2026 ರಂದು ರಾತ್ರಿ 11 ಗಂಟೆಗೆ ಲಿಂಗೈಕ್ಯರಾದರು ಎಂದು ಅವರ ಪುತ್ರ ಬೀದರ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅವರ ಅಂತಕ್ರಿಯೆ ಇಂದು ಸಾಯಂಕಾಲ5:00ಗಂಟೆಗೆಭಾಲ್ಕಿಯ ಶಾಂತಿಧಾಮದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ನೆರವೇರಲಿದೆ ಎಂದು ಹೇಳಲಾಗಿದೆ.

3
649 views