logo

ಗ್ರಾಮ ಪಂಚಾಯತಿ ಪಿಡಿಓ ಅನೀತಾ ರಾಥೋಡ್ ಮೇಲೆ ಲೋಕಾಯುಕ್ತ ದಾಳಿ

ಬೀದರ್ ಜಿಲ್ಲೆ, ಔರಾದ ತಾಲೂಕಿನ ಧೂಪತ್ ಗಾಂವ್ ಗ್ರಾಮ ಪಂಚಾಯತ್ ಪಿಡಿಓ ಅನಿತಾ ದಯಾನಂದ್ ರಾಥೋಡ್ ರವರು ಡಿಜಿಟಲ್ಖಾತೆಮಾಡಲುರಾಜಕುಮಾರ್ ಪಾಟೀಲರಿಂದ ರೂ. 12,000/- ಪಡೆಯುತ್ತಿದ್ದಾಗ ಲೋಕಾಯುಕ್ತ ಡಿಎಸ್ಪಿ ಹನುಮಂತರಾವ್ ನೇತೃತ್ವದಲ್ಲಿ ಸಿಪಿಐ ಬಾಬಾಸಾಹೇಬ್ ಪಾಟೀಲ್ ದಾಳಿ ನಡೆಸಿ ಪರಿಶೀಲಿಸಿವಶಕ್ಕೆಪಡೆದಿದ್ದಾರೆಂದುಲೋಕಾಯುಕ್ತ ಮೂಲಗಳಿಂದ ತಿಳಿದು ಬಂದಿದೆ.

20
717 views