ಗಬ್ಬೆಂದು ನಾರುವ ಬೀದರ ಬ್ರಿಮ್ಸ್ ಆಸ್ಪತ್ರೆ ಎತ್ತಲು ಕತ್ತಲು ರೋಗಿಗಳ ಹಾಹಾಕಾರ
ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಂಡಾಸಿನ ಹೊಲಸು ನೀರು, ಐಸಿಯು ಮತ್ತು ಜನರಲ್ ವಾರ್ಡ್ಗಳಲ್ಲಿನುಗ್ಗಿರೋಗಿಗಳುತೊಂದರೆಗಿಡಾಗಿದ್ದಾರೆ ,ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಒದ್ದಾಡುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಂಪೂರ್ಣ ನಿರ್ಲಕ್ಷ ಧೋರಣೆ ತಾಳಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಭಗವಂತ ಆರೋಪಿಸಿ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.