ಪತಂಗ್ ಮಂಜಾ ದಾರ್ ಮಾರಾಟಕ್ಕೆ ಬೀದರ್ ಎಸ್ ಪಿ ಪ್ರದೀಪ್ ಗುಂಟಿ ಬ್ರೇಕ್
ಪತಂಗ ಹಾರಾಟ ಭಾರತ ದೇಶದ ಹಬ್ಬಗಳೊಂದಿಗೆ ಜೋಡಿಸಲಾಗಿದೆ. ಕೆಲವು ಕಡೆ ದಸರಾ ಕೆಲವು ಕಡೆ ಸಂಕ್ರಾಂತಿ ಹಬ್ಬದಂದು ಮಕ್ಕಳು ಯುವಕರು ವೃದ್ಧರು ಹಾರಾಡಿಸುವುದು ವಾಡಿಕೆ. ಪತಂಗ್ ಪೇಚಾಟ ಕೂಡ ಒಂದು ಕ್ರೀಡಾಸ್ಪರ್ಧೆ ಎಂದು ಬಿಂಬಿಸಲಾಗಿದೆ. ಬೀದರ್ ಎಸ್ ಪಿ ಪ್ರದೀಪ್ ಗುಂಟಿಯವರು ಇತ್ತೀಚೆಗೆ ಜರಗುತ್ತಿದ್ದ ರಸ್ತೆ ಅಪಘಾತ ಮಕ್ಕಳ ದುರ್ಘಟನೆ ಕುರಿತು ಪತಂಗ ಮಂಜಾ ಮರಾಟ ಮಾಡಬಾರದೆಂದು ಬ್ರೇಕ್ ಹಾಕಿದ್ದು ಮಾರಾಟಗಾರರು ಸಹಕರಿಸಬೇಕೆಂದಿದ್ದಾರೆ.