logo

ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ

ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠ , ಶ್ರೀ ಕ್ಷೇತ್ರ ಸ್ಪಟಿಕಪುರಿ , ಪಟ್ಟನಾಯಕನಹಳ್ಳಿಯಲ್ಲಿ ಜರುಗಿದ 23ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ, ವ್ಯವಸಾಯ ಪದ್ಧತಿಗಳು ಹಾಗೂ ಮೌಲ್ಯವರ್ಧನೆಗಳ ಪ್ರಾಮುಖ್ಯತೆ ಬಗ್ಗೆ ವಿಚಾರಗೋಷ್ಠಿಯಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ: ನಂಜಾವಧೂತ ಸ್ವಾಮೀಜಿಯವರೊಂದಿಗೆ , ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀ ಎಂ ರವೀಂದ್ರಪ್ಪ ರಾಜ್ಯ ಜೆಡಿಎಸ್ ಮುಖಂಡರಾದ ಶ್ರೀ ಡಿ ಯಶೋಧರ, ತುಮಕೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಲಕ್ಷ್ಮಣ ಎಸ್ ಕಲ್ಲಣ್ಣನವರ್, ಸಂಪನ್ಮೂಲ ವ್ಯಕ್ತಿ ಡಾ: ಎಂ ಎ ಶಂಕರ್, ಶಿರಾ ತಾಲೂಕ್ ರೈತ ಸಂಘದ ಮುಖಂಡರಾದ ಶ್ರೀ ಲಕ್ಷ್ಮಣ ಗೌಡ, ಕೆಂಚಪ್ಪ, ಮುಕುಂದಪ್ಪ, ಮುದಿಮಡು ರಂಗಸ್ವಾಮಿ, ಶಿರಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ನಾಗರಾಜು ಇತರರೊಂದಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.

ಕೆ. ಸಿ. ಹೊರಕೇರಪ್ಪ, ರಾಜ್ಯ ವಿಭಾಗಿಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಹಿರಿಯೂರು. ವರದಿಗಾರರು ಮಹೇಶ್ ಆರ್ ✍🏾

10
1566 views