ಇಡಿ ಕರ್ತವ್ಯಕ್ಕೆ ಮಮತಾ ಅಡ್ಡಿ ಸುಪ್ರೀಂ ತರಾಟೆ ನೋಟಿಸ್ ಜಾರಿ
ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದಿಂದ ಐ ಪ್ಯಾಕ್ ಸಂಸ್ಥೆ ಸಹ ಸಂಪಾದಕ ಪ್ರತೀಕ್ ಜೈನ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ನಡೆಗೆ ಟಿಎಂಸಿ ಸರ್ಕಾರದ ಮುಖ್ಯಮಂತ್ರಿಮಮತಾಬ್ಯಾನರ್ಜಿಅಡ್ಡಿಪಡಿಸಿದ್ದು ಅಲ್ಲದೆ ಸಾಕ್ಷಿಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದು ಕಾನೂನು ಬಾಹಿರಎಂದುಪ್ರಶ್ನಿಸಿಸರ್ವೋಚ್ಚನ್ಯಾಯಾಲಯ ಇದು ಆಡಳಿತ ದುರ್ಬಳಕೆ ಎಂದು ಹೇಳಿ ಮಮತಾಗೆ ನೋಟಿಸ್ ನೀಡಿ, ಇಡಿ ವಿರುದ್ಧ ದಾಖಲಿಸಿದ ಎಫ್ಐಆರ್ ಗೆ ತಡೆ ನೀಡಿದೆ.