logo

ಕರ್ನಾಟಕ ರಕ್ಷಣಾ ವೇದಿಕೆ ಹಿರಿಯೂರು

ಕರ್ನಾಟಕ ರಕ್ಷಣಾ ವೇದಿಕೆ ಹಿರಿಯೂರು ತಾಲೂಕು ಘಟಕದ ವತಿಯಿಂದ ಕರವೇ ಕೂಡ್ಲಹಳ್ಳಿ ಆಟೋ ಸ್ಟ್ಯಾಂಡ್ ಘಟಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರು ರಾಮಕೃಷ್ಣಪ್ಪ , ಗೌರವಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ನಗರಾಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಸ್ವಾಮಿ, ಜಾಫರ್, ಗಾರ್ಮೆಂಟ್ಸ್ ಘಟಕದ ಅಧ್ಯಕ್ಷರು ಪಾತಲಿಂಗಪ್ಪ ,ಆಫ್ರಿದ್, ರಾಜಣ್ಣ ಗೌಡ್ರು, ಕೂಡ್ಲಳ್ಳಿ ಆಟೋ ಸ್ಟ್ಯಾಂಡ್ ಘಟಕದ ಅಧ್ಯಕ್ಷರು ರುದ್ರಮುನಿ,
ಗೌರವ ಅಧ್ಯಕ್ಷರು ,ಸತೀಶ್ ,ಮೇಘರಾಜ್ , ನಿಜಲಿಂಗಪ್ಪ ,ಗಿರೀಶ್ ,ಸುರೇಶ, ಸಿದೇಶ್ ,
ರಮೇಶ್ ಇನ್ನು ಅನೇಕರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು. ವರದಿಗಾರರು ಮಹೇಶ್ ಆರ್

70
1784 views