ಚಿಕಾಗೋ ವಿವೇಕಾನಂದರ ಭಾಷಣ ಭಾರತದ ಸಂಸ್ಕೃತಿ ವ್ಯಕ್ತಿ ಹಿಡಿದಿದೆ
ಚಿಕಾಗೋ ವಿವೇಕಾನಂದರ ಭಾಷಣ ಭಾರತ ಸಂಸ್ಕೃತಿ ಎತ್ತಿ ಹಿಡಿದಿದೆ ಸಹೋದರ ಸಹೋದರಿಯರೇ ಎಂದು ಸಂಬೋಧಿಸಿ ಮಾಡಿದ ಭಾಷಣ ಇಂದಿಗೂ ಎಲ್ಲರ ಮನದಲ್ಲಿ ಹಚ್ಚು ಹಸಿರಾಗಿದೆ, ಎಂದು ಕಲಬುರಗಿ ಎಂ ಎಲ್ ಸಿ ಶಶಿಲ್ ನಮೋಶಿ ವಿವೇಕಾನಂದ ಜಯಂತಿಯಲ್ಲಿ ಮಾತನಾಡಿದರು. ಎಸ್ ಬಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಸವರಾಜ್ ದೇಶಮುಖ ಮಾತನಾಡಿ ಮಕ್ಕಳನ್ನು ಮೊಬೈಲ್ ನಿಂದ ದೂರ ಬಿಟ್ಟು ದೇಶಪ್ರೇಮ ಸಂಸ್ಕೃತಿ ಬೆಳೆಸಬೇಕೆಂದರು.