logo

ಹಿರಿಯೂರುನಗರ ಠಾಣೆಗೆ ನೂತನವಾಗಿ ಆಗಮಿಸಿರುವ ಇನ್ಸ್ಪೆಕ್ಟರ್ ಮಹಮದ್ ಸಿರಾಜ್ ರವರಿಗೆ ಹೃದಯಪೂರ್ವಕ ಸ್ವಾಗತಿಸಿದರು ,

ಹಿರಿಯೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರ ವೃತ್ತ ನಿರೀಕ್ಷಕರಾದ ಸಿರಾಜ್ ಸರ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ , ಗೌರವಾಧ್ಯಕ್ಷರಾದ ಗೋ ಬಸವರಾಜ್ , ತಾಲೂಕ ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್ ರವರು ನಗರ ಅಧ್ಯಕ್ಷರಾದ ಮೊಹಮ್ಮದ್ ಜಾಕಿರ್, ಸುಹೇಲ್, ಜಾಫರ್, ಆಫ್ರಿದ್, ಪಾತಲಿಂಗಪ್ಪ, ರಾಜಣ್ಣ, ಶ್ರೀಧರ್, ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು, ವರದಿಗಾರರು ಮಹೇಶ್ ಆರ್

35
3772 views