ಪ್ರಬುದ್ಧ ಅಕಾಡೆಮಿಯಲ್ಲಿ ಪ್ರತಿಭಾವಂತರಿಗೆ ಸೌಲಭ್ಯ-ಖರ್ಗೆ
ಪ್ರಬುದ್ಧ ಅಕಾಡೆಮಿಯ ಅಡಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಯವರು ಪಿಎಸ್ಐ ಅಕ್ರಮ ದಿಂದ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಬೆಂಗಳೂರು ತೆರಳಿ ಛತ್ರಗಳ ಮೊರೆ ಹೋಗಿ ಒಂದು ಹೊತ್ತು ಊಟಕ್ಕೂ ಪರದಾಡುವ ತಿಥಿ ಎದುರಾಗಬಾರದೆಂದು ಅರಿತು ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಪ್ರಬುದ್ಧ ಅಕಾಡೆಮಿಸ್ಥಾಪಿಸಲಾಗಿದೆಎಂದರು