ಬೀದರ ಸಾಂಸ್ಕೃತಿಕ ವೇದಿಕೆಯಲ್ಲಿ ಬಾಲಿವುಡ್ ಹಿನ್ನೆಲೆ ಗಾಯಕ ಶಬ್ಬೀರ್ ಕುಮಾರ್
ಬೀದರ್ ನಗರದ ರಂಗಮಂದಿರದಲ್ಲಿ ಜನವರಿ 09ರಿಂದ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಬಾಲಿವುಡ್ ಹಿನ್ನೆಲೆ ಗಾಯಕ ಶ್ರೀ ಶಬ್ಬೀರ್ ಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಶ್ರೀಮತಿ ಅಶ್ವಿನಿ ಶ್ರೀಕಾಂತ್ ಕೊಟಗಿ ಅವರ ಎದುರು ಲತಾ ಮಂಗೇಶ್ಕರ್ ಹಾಡಿದ ಕೆಲವು ಗೀತೆಗಳು ಹಾಡಿದ ಹಿನ್ನೆಲೆ, ಶಬ್ಬೀರ್ ಕುಮಾರ್ ಅವರ ಗಾಯನವನ್ನು ಪ್ರಶಂಶಿಸಿ ನಿಮ್ಮ ಕಂಠದಲ್ಲಿಯೂ ಲತಾ ದೀದೀಯಂತೆ ಸರಸ್ವತಿ ಮಾತೆ ವಿರಾಜಮಾನವಾಗಿದ್ದರೆಂದು ಶಬ್ಬೀರ್ ಕುಮಾರ್ ನುಡಿದರು.