ಕರ್ಮದಿಂದಲೇ ಯಶಸ್ಸು
ಕೆಲಸವಿಲ್ಲದ ಮನೋಸ್ಥಿತಿ ಉದ್ಯೋಗದ ಭದ್ರತೆ ಇಲ್ಲದಂತೆ ಮಾಡಿ ಯುವಕರಲ್ಲಿ ನಿರಾಶೆ ಅಸ್ಥಿರತೆ ಹಾಗೂ ಆತಂಕದ ಮನೋಭಾವನೆಯ ಬೀಜ ಬಿತ್ತುತ್ತದೆ. ನಿರುದ್ಯೋಗದಿಂದ ಆರ್ಥಿಕ ಸಮಸ್ಯೆ ಮಾನಸಿಕ ವೇದನೆ ಉದ್ಭವಿಸುತ್ತವೆ. ಚಿಂತೆಯ ಮರ್ಮವೆ ಕರ್ಮ ದುಡಿಮೆದೇವರು ಎಂದುನಮ್ಮಹಿರಿಯರುಹೇಳಿದ್ದಾರೆಕೆಲಸಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದುದೇವರ ಕಾರ್ಯ ಪವಿತ್ರ ಭಾವನೆಯಿಂದ ಮಾಡಿದಲ್ಲಿ ಯಶಸ್ಸು ಶತಸಿದ್ಧ ಮಹತ್ವದ ವಿಶೇಷತೆ ಕೆಲಸದಲ್ಲಿಲ್ಲ ಮನೋಭಾವನೆಯಲ್ಲಿದೆ.