logo

ಹುಬ್ಬಳ್ಳಿ ಮಹಿಳೆ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತಿಸಿರಿ-ಬಿಜೆಪಿ

ಹುಬ್ಬಳ್ಳಿಯಲ್ಲಿ ಪೊಲೀಸರು ಮಹಿಳೆಯೊ ಬ್ಬಳನ್ನು ವಿವಸ್ತ್ರಗೊಳಿಸಿ ಅಮಾನ್ಯವಾಗಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಪ್ರಕರಣ ಸಿ ಐ ಡಿ ತನಿಖೆಗೆ ಒಪ್ಪಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಲಬುರಗಿ ಬಿಜೆಪಿ ಪಕ್ಷದ ಬಿ ಜಿ ಪಾಟೀಲ್, ಅವಿನಾಶ್ ಜಾಧವ್ ರಾಜಕುಮಾರ್ ಪಾಟೀಲ್ ಸಂತೋಷಿ ರಾಣಿ ತೆಲ್ಕೂರ್ ಸುಧಾ ಹಾಲ್ಕಾಯಿ ಸಾವಿತ್ರಿ ಕುಲಗೇರಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ನೀತಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

204
1839 views