logo

ಪಂಚ ಗ್ಯಾರೆಂಟಿಯಿಂದ ರಾಜ್ಯ ಬೊಕ್ಕಸ ಖಾಲಿ ರಾಜ್ಯಪಾಲರಿಗೆ ಕ್ರಮಕ್ಕೆ ಆಗ್ರಹ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಕುಂಠಿತಗೊಂಡ ಕಾರಣ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಕಲಬುರಗಿ ಮಹಾನಗರಬಿಜೆಪಿಒಬಿಸಿಮೋರ್ಚಾ ಕಾರ್ಯಕರ್ತರು ನಗರದಲ್ಲಿ ಕತ್ತೆಗಳ ಮೆರವಣಿಗೆಯೊಂದಿಗೆ ನೂತನ ಪ್ರತಿಭಟನಾ ಮೆರವಣಿಗೆಮಾಡಿದರು.ಯುವನಿಧಿ,ಗೃಹಲಕ್ಷ್ಮಿ ಗ್ರಹಜ್ಯೋತಿ ಅನ್ನಭಾಗ್ಯ ಯೋಜನೆಗಳನ್ನು ಅನುಷ್ಠಾನಕ್ಕೆತಂದುಬೊಕ್ಕಸಕ್ಕೆಹಾನಿಯಾಗಿದೆ ಎಂದುರಾಜ್ಯಪಾಲರಿಗೆ ಮೋರ್ಚಾದ ಅಧ್ಯಕ್ಷ ದೇವೇಂದ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.

71
1841 views