logo

*ಸಿದ್ದನಕೊಳ್ಳದ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನ ಚಿತ್ರ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು ಎಂದು ಡಾಕ್ಟರ್ ಶಿವಕುಮಾ‌ರ್ ಸ್ವಾಮಿಗಳು ತಿಳಿಸಿದ್

*ಸಿದ್ದನಕೊಳ್ಳದ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನ ಚಿತ್ರ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು ಎಂದು ಡಾಕ್ಟರ್ ಶಿವಕುಮಾ‌ರ್ ಸ್ವಾಮಿಗಳು ತಿಳಿಸಿದ್ದಾರೆ*

ಸಿದ್ದನಕೊಳ್ಳ: ಜನವರಿ 14 ಬುಧವಾರ-15 ಗುರುವಾರ-16 ಶುಕ್ರವಾರ-ರಂದು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹಾರ್ದಿಕ ಸ್ವಾಗತ ಕೊರುತ್ತಾ ರಥೋತ್ಸವದ ಅಂಗವಾಗಿ ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವುದು ಎಲ್ಲರ ಗಮನ ಸೆಳೆಯುತ್ತದೆ

ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನ ಚಿತ್ರ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಗುವುದು ಮತ್ತು ಸಿದ್ದಶ್ರೀ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಚಲನ ಚಿತ್ರ ನಟ ಸುಧೀರ್ ಅವರ ಧರ್ಮಪತ್ನಿಯಾದ ಮಾಲತಿ ಸುಧೀರ್ ಇವರಿಗೆ ನೀಡುಲಾಗುವುದ್ದು ಜಾತ್ರಾಮಹೋತ್ಸವ ಸಮಾರಂಭದಲ್ಲಿ ಕೇಂದ್ರಸಚಿವರಾದ ವಿ.ಸೋಮಣ್ಣ ಅವರು ಮತ್ತು ಶಾಸಕರಾದ ವಿಜಯಾನಂದ ಎಸ್. ಕಾಶಪ್ಪನವರ ಕರ್ನಾಟಕ ರಾಜ್ಯ ವೀರಶೈವ ಮತ್ತು ಲಿಂಗಾಯತ ಅಭಿವೃದ್ಧಿ ನಿಗಮ ಬೆಂಗಳೂರು

ದೊಡ್ಡನಗೌಡ ಎಚ್ ಪಾಟೀಲ್

ಮುಖ್ಯ ಸಚೇತಕರು ಕರ್ನಾಟಕ ರಾಜ್ಯ ವಿಧಾನಸಭಾ. ಶಾಸಕರು ಕುಷ್ಟಗಿ ಶಾಸಕರಾದ ಕೆ ಎಚ್ ಕೋನರೆಡ್ಡಿ ಜಿ ಎಸ್ ಪಾಟೀಲ್ ಮತ್ತು ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಭಯ್ಯಾಪೂರ ದೊಡ್ಡನಗೌಡ ಜಿ ಪಾಟೀಲ್ ಅವರು ಭಾಗವಹಿಸುವರು ಕಲಾ ಪೋಷಕರಿಂದ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ

ಮೂರು ದಿನಗಳ ವಿಶೇಷ ದಾಸೋಹ ಮತ್ತು ಮನರಂಜನೆ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಟರು ಕಿರುತೆರೆ ನಟ ನಟಿಯರು ವಿವಿಧ ರೀತಿಯ ಕಾರ್ಯಕ್ರಮ ಜರುಗಲಿವೆ ಎಂದು ಸಿದ್ದನಕೊಳ್ಳದ ಡಾಕ್ಟರ್ ಶಿವಕುಮಾ‌ರ್ ಅವರು ಪತ್ರಿಕ ಪ್ರಕಟಣೆ ಮೂಲಕ ತಿಳಿಸಿದರು.
ವರದಿ :ಕಾಸಿಂಅಲಿಶಾ ಮಕಾನದಾರ್

58
5231 views