ರಾಷ್ಟ್ರದ ಆರ್ಥಿಕ ಸುಭದ್ರತೆಗೆ ಸ್ವದೇಶಿಯನ್ನೇ ಬೆಂಬಲಿಸಿ
ಆರ್ಥಿಕ ಸುಂಕಗಳು ಮತ್ತು ವಿದೇಶಿ ಆಮದುಗಳ ಮೇಲೆ ಅತ್ಯಧಿಕ ಅವಲಂಬನೆ ಹೊಂದಿರುವ ನಾವು ಆರ್ಥಿಕ ಭದ್ರತೆಯನ್ನು ಅಪಾಯಕ್ಕೆನೂಕದಂತೆದೇಶದಆರ್ಥಿಕತೆಯ ಚೇತರಿಕೆ ಮತ್ತು ರಾಷ್ಟ್ರದ ಸುಭದ್ರತೆಯ ಗೋಸ್ಕರ ಪ್ರತಿಯೊಬ್ಬ ನಾಗರಿಕರು ಸಂದೇಶ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವರಿಷ್ಠ ಅಶೋಕ್ ಪಾಟೀಲ್ ಅವರು ಪರಿಪೂರ್ಣಸನಾತನ ಚಾರಿಟೇಬಲ್ಟ ಟ್ರಸ್ಟ್ ಜಾಗೃತಿಜಾಥಾದಲ್ಲಿಮಾತನಾಡುತ್ತಿದ್ದರು.