ಜಗನ್ಮಾತೆ ಅಕ್ಕಮಹಾದೇವಿ ಪಾತ್ರದಲ್ಲಿ ಬೀದರ್ ನ್ ಸುಲ್ಲೇಕ್ಕ್ಷಾ. ಖೈರಾ
ಭರತ ಸಿನಿ ಕ್ರಿಯೇಷನ್ ಅಡಿ ತೆರೆಕಂಡ ಕನ್ನಡಭಕ್ತಿಪ್ರಧಾನಚಿತ್ರ,ಜಗನ್ಮಾತೆಅಕ್ಕಮಹಾದೇವಿಚಿತ್ರರಾಜ್ಯದನೂರುಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಹೊಂದಿದೆ. ಚಿತ್ರದ ನಾಯಕಿ ಸುಲೇಕ್ಷಾ ಖೈರಾ, ಬೀದರ್ ನಿವಾಸಿ ಹಾಗೂ ಕಲಬುರ್ಗಿಯ ರೇಷ್ಮೀ ಶಿಕ್ಷಣ ಸಂಸ್ಥೆಯ ಬೀಇಡ್ ಕಾಲೇಜ್ ವಿದ್ಯಾರ್ಥಿನಿ ಎಂದು ಶರದ್ ರೇಷ್ಮೀ ತಿಳಿಸಿದ್ದಾರೆ. ಸೇಡು, ಸ್ನೇಹಿತ, ವಿದ್ಯಾ ಗಣೇಶ್ ಹೀಗೆ ನಾಲ್ಕು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್, ವೈಜಿನಾಥ ಬಿರಾದಾರ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.