*ಪಾಲಕರ (ಪೋಷಕರ) ಮತ್ತು ಶಿಕ್ಷಕರ ಮಹಾಸಭೆ*
*ಪಾಲಕರ (ಪೋಷಕರ) ಮತ್ತು ಶಿಕ್ಷಕರ ಮಹಾಸಭೆ*
ಇಳಕಲ್ :ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇ ಉಪನಾಳ. ಸರ್ಕಾರದ ನಿಯಮದಂತೆ ಇಂದು ಮಕ್ಕಳ ಪೋಷಕರ ಹಾಗೂ ಪಾಲಕರ ಸಭೆಯನ್ನು ಏರ್ಪಡಿಸಲಾಯಿತು. ಸಭೆಯಲ್ಲಿ ಪಾಲಕರ ಅವರ ಮಕ್ಕಳ ಪ್ರಗತಿಯಬಗ್ಗೆ ಚರ್ಚೆ ಹಾಗೂ ಅಭಿವೃದ್ಧಿಯ ಚರ್ಚೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಲಾಯಿತು. ಮಕ್ಕಳ ಪ್ರೊಫೈಲ್ (ಕೃತಿ ಸಂಪುಟ) ಪಾಲಕರಿಗೆ ತೋರಿಸಿ, ಮಕ್ಕಳ ಶಿಕ್ಷಣದ ಬಗ್ಗೆ. ಕೂಲಂಕುಶವಾಗಿ ಚರ್ಚಿಸಲಾಯಿತು. ಜೊತೆಗೆ ಪರಿಸರ ರಕ್ಷಣೆ ಪಾಲಕರಿಂದ ಸಸಿ ನೆಡುವುದು. ಹಾಗೂ ಸಾವಿತ್ರಿಬಾಯಿ ಪುಲೆಯವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು ಪಾಲಕರು ಸಂಪೂರ್ಣ ಸಹಕಾರ ನೀಡುವ ಮೂಲಕ ಸಭೆ ಯನ್ನು,ಯಶಸ್ವಿ ಗೊಳಿಸಿದರು*
*ವರದಿ ಕಾಸಿಂಅಲಿಶಾ ಮಕಾನದಾರ್*