ಕಲಬುರಗಿ ಹಿರೇಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ
ಕಲಬುರಗಿ ತಾಲೂಕಿನ ಹಿರೇ ಸಾವಳಗಿ ಮೂಲಕರ್ತೃ ಮಹಾಮಹಿಮಾ ಶಾಲಿಗಳಾದ ಶ್ರೀಜಗದ್ಗುರುಶಿವಲಿಂಗೇಶ್ವರಮಕರಸಂಕ್ರಮಣಪಾದಯಾತ್ರೆಜಾತ್ರಾಮಹೋತ್ಸವ15-01-2026ರಂದುಗುರುವಾರಯರಾತ್ರಿ7:00ಗೆ ಶ್ರೀ ಶಿವಲಿಂಗೇಶ್ವರ ಪಲ್ಲಕಿ ಉತ್ಸವವು ಶ್ರೀ ಮನಿಪ್ರ ಸ್ವ ಗುರುನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನ ತಲುಪುವುದು ಎಂದು ಸಾವಳಗಿ ಮಠದ ಮೂಲಗಳಿಂದ ತಿಳಿದು ಬಂದಿದೆ. ಭಕ್ತಾದಿಗಳು ಆಗಮಿಸಿ ದರ್ಶನ ಪಡೆಯಲು ಕೋರಲಾಗಿದೆ.