logo

ಸಾಮಾಜಿಕ ಜಾಲತಾಣದಲ್ಲಿ ಅಶಾಂತಿಯ ಅಲೆ ಎಬ್ಬಿಸುವರಿಗೆ ಬೀದರ್ ಎಸ್ಪಿ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ, ಇನ್ಸ್ಟಾಗ್ರಾಂ ಗಳಲ್ಲಿ ಬಳಕೆದಾರರು ದ್ವೇಷದ ವಿಷಯಗಳಾದ ಯಾವುದೇ ಧರ್ಮ ಜಾತಿ ಜನಾಂಗಕ್ಕೆ ಅಪವಾನವಾಗುವಂತೆ ಭಾವಚಿತ್ರಗಳು ವಿಡಿಯೋಗಳು ವೈರಲ್ ಮಾಡಿದಲ್ಲಿ ಅಶಾಂತಿ ವಾತಾವರಣ ಅಥವಾ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5
631 views