logo

ಆರ್ ಡಿ ಪಾಟೀಲ್ ಗೆ ಬೇರೆ ಜೈಲಿಗೆ ವರ್ಗಾಯಿಸಲು ಡಿಜಿಪಿ ಅಲೋಕ್ ಕುಮಾರ್ ಗೆ ಮನವಿ ಪತ್ರ

ಕಲಬುರಗಿ ಕೇಂದ್ರ ಕಾರಾಗ್ರಹ ಪಿಎಸ್ಐ ಅಕ್ರಮದ ಕಿಂಗ್ಫಿನ್ ಆರ್ ಡಿ ಪಾಟೀಲ್ ಮೇಲೆ ಜೇಲಿನಲ್ಲಿ ಹಲ್ಲೆ ಮಾಡಿದ ಆರೋಪದಡಿ ಜೈಲು ಮುಖ್ಯ ಅಧೀಕ್ಷಕಿ ಡಾ. ಅನಿತಾ ಈ ಹಿಂದೆ ಡಿಜಿಪಿಗೆ ಬೇರೆ ಜೈಲಿಗೆ ವರ್ಗಾಯಿಸಲು ವಿನಂತಿಸಿಕೊಂಡರೂ ಯಾವುದೇ ಕ್ರಮ ಜರುಗಿಲ್ಲ. ಆದರೆ ಈಗ ದಕ್ಷ ಡಿಜಿಪಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡಾಗಿನಿಂದ ಕಟ್ಟುನಿಟ್ಟಿನನಿಯಮ ಪ್ರತಿಜೈಲಿನಲ್ಲಿ ಜಾರಿಯಾಗಿರುವುದರಿಂದ ಡಾ.ಅನೀತಾ ಅಲೋಕ್ ಕುಮಾರ್ ಗೆ ವಿನಂತಿಸಿಕೊಂಡಿದ್ದಾರೆ.

118
2359 views