logo

ಸೆಂಟ್ ಮೇರಿ ಶಾಲೆಯ ವಿದ್ಯಾರ್ಥಿ ಅಶ್ವಿಥಗೆ ಸೂಪರ್ ಚಾಂಪಿಯನ್ ಮೆಡಲ್

ಕಲಬುರ್ಗಿಯ ಮೆಹತಾ ಸ್ಟೇಟ್ ಸ್ಕೂಲ್ ವತಿಯಿಂದ ಆಯೋಜಿಸಿದ ಮೆಹತಾ ಗ್ಯಾಲಕ್ಸಿ ಇಂಟರ್ನ್ಯಾಷನಲ್ ಅಬಾಕಾಸ್ ಸ್ಟೇಟ್ ಲೆವೆಲ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟಿಷನ್ 25-26 ಸಾಲಿನ ಜೋನಲ್ ರೌಂಡ್ ಕಾಂಪಿಟೇಶನ್ ದಿನಾಂಕ 28-12-2025 ರಂದು ಆಯೋಜಿಸಲಾಗಿತ್ತು. ಸೇಂಟ್ ಮೇರಿ ಶಾಲೆಯ ಫಸ್ಟ್ ಸ್ಟ್ಯಾಂಡರ್ಡ್ ಬಿ ಸೆಕ್ಷನ್ ಅಶ್ವಿಥ ರಾಣೇಶ ಬೇಲೂರಗೆ ಸೂಪರ್ ಚಾಂಪಿಯನ್ ಮೆಡಲ್ ನೀಡಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

91
2271 views