logo

ಇಲಕಲ್ಲ ನಗರದ *ಶ್ರೀ ದೇವಲ ಪಟ್ಟಣ ಸಹಕಾರ ಸಂಘ ನಿ* ಆಡಳಿತ ಮoಡಳಿಯ ನಿರ್ದೇಶಕರ ಚುನಾವಣೆಯಲ್ಲಿ *ಹಳೆಯ ಗುಂಪಿಗೆ* ಅಭುತಪೂರ್ವ ಜಯ.

ಇಲಕಲ್ಲ ನಗರದ *ಶ್ರೀ ದೇವಲ ಪಟ್ಟಣ ಸಹಕಾರ ಸಂಘ ನಿ* ಆಡಳಿತ ಮoಡಳಿಯ ನಿರ್ದೇಶಕರ ಚುನಾವಣೆಯಲ್ಲಿ *ಹಳೆಯ ಗುಂಪಿಗೆ* ಅಭುತಪೂರ್ವ ಜಯ.
----------------------------
2025 - 26 ನೇ ಸಾಲಿನ, ಇಲಕಲ್ಲ ನಗರದ ಪ್ರತಿಷ್ಟಿತ ಆರ್ಥಿಕ ಸಂಸ್ಥೆಯಾದ *ಶ್ರೀ ದೇವಲ ಪಟ್ಟಣ ಪತ್ತಿನ ಸಹಕಾರ ಸಂಘ ನಿ, ಇಲಕಲ್ಲ* ಇದರ ಆಡಳಿತ ಮoಡಳಿಯ ನಿರ್ದೇಶಕರ ಚುನಾವಣೆ ಯು 28/12/2025 ರಂದು ನಡೆಸಲಾಯಿತು, ಉತ್ಸಾಹದೊಂದಿಗೆ ಮತದಾನದಲ್ಲಿ ಶೇರುದಾರರು ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು, ಅಂತಿಮವಾಗಿ ಸಂಜೆ ಫಾಲಿತಾಂಷ ದಲ್ಲಿ *ಹಳೆಯ ಗುಂಪಿಗೆ ಭರ್ಜರಿ ಜಯ* ವನ್ನು ಮತದಾರ ನೀಡಿದ್ದು ಕಂಡು ಬಂದಿತು. ಸಂಘದ ಮಾಜಿ ಅಧ್ಯಕ್ಷರಾದ *ಶ್ರೀ ಮಹಾoತೇಶ ಕರ್ಜಗಿ* 1008 ಮತಗಳು, *ಶ್ರೀ ರಾಜೇಂದ್ರ ಆರಿ* 894, *ಶ್ರೀ ನಾರಾಯಣಪ್ಪ ಮೆಡಿಕೇರಿ* 756, *ಶ್ರೀ ಶ್ರೀನಿವಾಸ ಪಪ್ತಿ* 710, *ಶ್ರೀ ಸುರೇಶ ಮಾಮುನಿ* 678, *ಶ್ರೀ ಮಹಾoತೇಶ ರಾಂಪುರ* 677 ಮತಗಳನ್ನು ಪಡೆದರು. *ಮಹಿಳಾ ಮೀಸಲು ಕ್ಷೇತ್ರಕ್ಕೆ* 1) *ಶ್ರೀಮತಿ ಅನುಸುಯಾ ಸಪ್ಪoಡಿ* 1072 ಮತಗಳನ್ನು, 2) *ಶ್ರೀಮತಿ ಶ್ರೀದೇವಿ ಮೆಣೇದಾಳ* 1052 ಮತಗಳನ್ನು ಪಡೆದು ಜಯಶಾಲಿಗಳಾದರು.
*ಹಿಂದುಳಿದ ವರ್ಗ ಅ* (2A) ಮೀಸಲು ಕ್ಷೇತ್ರಕ್ಕೆ *ಶ್ರೀ ವಿರೇಶ್ ಕೊಪ್ಪರದ* 956 ಮತಗಳನ್ನು ಪಡೆದು ಜಯಗಳಿಸಿದರು. *ಎಸ್ಸಿ* ಮೀಸಲು ಕ್ಷೇತ್ರಕ್ಕೆ *ಶ್ರೀ ಸಣ್ಣದುರುಗಪ್ಪಾ ಬoಡಿ* *ಎಸ್ ಟಿ* ಕ್ಷೇತ್ರಕ್ಕೆ *ಶ್ರೀ ಮಂಜುನಾಥ ಗೋನಾಳ* *ಹಿಂದುಳಿದ ವರ್ಗ ಬ* ಮೀಸಲಾತಿಗೆ *ಶ್ರೀ ವಾಸುದೇವ ಗರಡಿಮನಿ* ಯವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಯಲ್ಲಿ ಪಾಲ್ಗೊಂಡು ಅಭುತಪೂರ್ವ ಜಯಗೊಳಿಸುವಲ್ಲಿ ತಮ್ಮ ಅಮೂಲ್ಯವಾದ ಮತದಾನ ಮಾಡಿದ ಸರ್ವ ಶೇರುದಾರರಿಗೆ ಹಾಗೂ ಪ್ರತ್ಯಕ್ಷ - ಅಪ್ರತ್ಯಕ್ಷ ವಾಗಿ ಚುನಾವಣೆಯಲ್ಲಿ ಸಹಾಯ, ಸಹಕಾರ ನೀಡಿದ ಬಾಂದವರಿಗೆ, ಕಟ್ಟುನಿಟ್ಟಾಗಿ ಚುನಾವಣೆಯನ್ನು ಆಯೋಜನೆ ಗೊಳಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ *ಶ್ರೀ ಮಹಾoತೇಶ ಕರ್ಜಗಿ* ಹಾಗೂ ನೂತನ *ನಿರ್ದೇಶಕರುಗಳು ಧನ್ಯವಾದಗಳನ್ನು ತಿಳಿಸಿದರು*

155
7783 views