logo

ಜಿ ಟಿವಿ ರಿಪೋರ್ಟರ್ ಮೇಲೆ ಮಧ್ಯ ಪ್ರದೇಶ ಪೊಲೀಸರ ಹಲ್ಲೆ ದೇಶದ ಸಮಸ್ತ ಪತ್ರಕರ್ತರ ಆಕ್ರೋಶ

ಮಧ್ಯ ಪ್ರದೇಶದ ಅಷ್ಟಾ ನಗರದಲ್ಲಿ ಎರಡು ಸಮುದಾಯಗಳ ಮಧ್ಯ ಕಲ್ಲುತೂರಾಟ ನಡೆದಿದ್ದನ್ನು ವರದಿ ಮಾಡುತ್ತಿದ್ದ "ಜಿ ನ್ಯೂಸ್" ರಿಪೋರ್ಟರ್ ಪ್ರಮೋದ್ ಮತ್ತು ಕ್ಯಾಮೆರಾಮನ್ ಗೆ, ಅಷ್ಟಾ ಠಾಣೆಯ ಟಿ ಐ ಗಿರೀಜ ದುಬೆ ರಿಪೋರ್ಟಿಂಗ್ ಕೆಲಸಕ್ಕೆ ಅಡ್ಡಿ ಮಾಡಿ ಹಲ್ಲೆ ನಡೆಸಿ ಕ್ಯಾಮೆರಾ ಕಸಿದುಕೊಂಡು ಪ್ರಜಾಪ್ರಭುತ್ವದ ಕೊಲೆ ಮಾಡಿದ ಘಟನೆಗೆದೇಶದ ಅನೇಕ ಪತ್ರಕರ್ತರುಆಕ್ರೋಶವ್ಯಕ್ತಪಡಿಸಿಮಧ್ಯಪ್ರದೇಶ ಸರ್ಕಾರ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

22
998 views