logo

*ಕರ್ನಾಟಕ ಕಾರ್ಯನಿರತ ಪತ್ರಕರ್ತ ಇಳಕಲ್ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ*

*ಕರ್ನಾಟಕ ಕಾರ್ಯನಿರತ ಪತ್ರಕರ್ತ ಇಳಕಲ್ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ*
ಇಳಕಲ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಇಳಕಲ್. ತಾಲೂಕ ಘಟಕಕ್ಕೆ ಶಾಂತು ಸರಗಣಾಚಾರಿ ಅವರನ್ನು ಅಧ್ಯಕ್ಷರನ್ನಾಗಿ.ಜಾಕಿರ್ ಹುಸೇನ್ ತಾಳಿಕೋಟಿ ಅವರನ್ನು ಉಪಾಧ್ಯಕ್ಷರನ್ನಾಗಿ ಗ್ರಾಮೀಣ ಉಪಾಧ್ಯಕ್ಷರನ್ನಾಗಿ ವೀರೇಶ ಸಿಂಪಿ. ಪ್ರಧಾನ ಕಾರ್ಯದರ್ಶಿಯಾಗಿ ಗುರು ಗಾಣಿಗೇರ ಗ್ರಾಮೀಣ ಸಹ ಕಾರ್ಯದರ್ಶಿಯಾಗಿ ಶಂಕರ್ ಮಂಡಿ ಮತ್ತು ಕೆ. ಎಚ್. ಸೋಲಾಪುರ ಅವರನ್ನು ಖಜಾಂಚಿಯಾಗಿ ಕ.ನಿ.ಪ.ಸದಸ್ಯರೆಲ್ಲರೂ ಸೇರಿ ಆಯ್ಕೆ ಮಾಡಲಾಯಿತು .
ವರದಿ: ಕಾಸಿಂಅಲಿಶಾ ಮಕಾನದಾರ್

1
113 views