ಬೀದರ್ ತಹಸೀಲ್ನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಆದೇಶಕ್ಕೂ ಡೋಂಟ್ ಕೇರ್
ಕಲಬುರಗಿ ಪ್ರಾದೇಶಿಕ ಆಯುಕ್ತ ಆದೇಶದ ಪ್ರಕಾರ ನೌಕರರ ನಿಯೋಜನಗಳು ಪರಸ್ಪರ ನಿಯೋಜನೆಗಳಾಗಿರುವ ಪ್ರಯುಕ್ತ ಅವುಗಳನ್ನು ಹೊರತುಪಡಿಸಿ ವೈಯಕ್ತಿಕ ನಿಯೋಜನೆಗಳ ರದ್ಧತಿಗೆ, ಬೀದರ್ ಜಿಲ್ಲಾಧಿಕಾರಿಗಳಿಗೆಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ ಹಿನ್ನೆಲೆ ಸಹಾಯಕ ಆಯುಕ್ತರಿಗೆ ಬೀದರ್ ತಹಸಿಲ್ ನಲ್ಲಿ ಖಾಯಂ ಠಿಕಾಣಿ ಹೂಡಿ ಜನರ ರಕ್ತ ಹೀರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಕೊಂಡು ಕೂಡಲೆ ವರದಿ ಒಪ್ಪಿಸಲು ಆದೇಶಿಸಲಾಗಿದೆ.