logo

ಕಾರ್ಯನಿರತ ಪತ್ರಕರ್ತರ ಸಂಘ ಇಲಕಲ್ಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶ್ರೀ ಶಾಂತು ಸರಗಣಾಚಾರಿ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಗುರು ಗಾಣಿಗೇರ ಆಯ್ಕೆ

ಕಾರ್ಯನಿರತ ಪತ್ರಕರ್ತರ ಸಂಘ ಇಲಕಲ್ಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಶ್ರೀ ಶಾಂತು ಸರಗಣಾಚಾರಿ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಗುರು ಗಾಣಿಗೇರ ಅವರು ಆಯ್ಕೆಯಾಗಿದ್ದು ಅವರಿಗೆ ಹಾರ್ದಿಕ ಶುಭಾಶಯಗಳು.
ಆಯ್ಕೆಯಾದಂತ ಸದಸ್ಯರಿಗೆ ಒಂದು ಕಿವಿಮಾತು ತಮ್ಮ ಕಚ್ಚೆ ಕೈ ಬಾಯಿ ತಮ್ಮ ಇಚ್ಛೆಯಲ್ಲಿ ಇಟ್ಕೊಂಡು ಪತ್ರಕರ್ತರ ಸಂಘವನ್ನು ಬೆಳೆಸಬೇಕಾಗಿ ವಿನಂತಿ.

ಸಿ.ಸಿ.ಚಂದ್ರಾಪಟ್ಟನ
ಅಧ್ಯಕ್ಷರು. ಇಲಕಲ್ಲ ನಗರಾಭಿವೃದ್ಧಿ ಹೋರಾಟ ಸಮಿತಿ ಹಾಗೂ ಮಾ.ಉಪಾಧ್ಯಕ್ಷರು ಜಿಲ್ಲಾ ಪತ್ರಕರ್ತರ ಸಂಘ. ಬಾಗಲಕೋಟ

50
4233 views