logo

ಕೃತಕ ಬುದ್ಧಿ (ಎಐ) ಬಳಕೆ ಎಷ್ಟು ಸಮಂಜಸ ?

ಕೃತಕ ಬುದ್ಧಿ(ಎಐ) ತಂತ್ರಜ್ಞಾನ ಬಳಕೆ ಎಷ್ಟು ಸಮಂಜಸ ? ಎಂಬ ವಿಷಯಕ್ಕೆ ಎಐ ತಜ್ಞ, ರವೀಂದ್ರ ವರ್ನ ಸ್ಕೇಪ್ಸ್ ವರ್ಲ್ಡ್ ವೈಡ್ ಸಿಟಿಓ ಪ್ರಕಾರ ಜನರ ಕೆಲಸ ತ್ವರಿತವಾಗಿ ಆಗುತ್ತದೆ ಜಾಗತಿಕ ದಾಖಲೆಗೆ ಭಾಜನವಾಗುವ ಸಾಧ್ಯತೆ. ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಉನ್ನತ ಶಿಕ್ಷಣ ವಲಯದಲ್ಲೂ ವಿದ್ಯಾರ್ಥಿಗಳಿಗೆ ಎಐ ಬೋಧಿಸಿದಲ್ಲಿ ಬೌದ್ಧಿಕ ಮಟ್ಟ ಹೆಚ್ಚಿಸಬಹುದು ಆರೋಗ್ಯ ಬ್ಯಾಂಕಿಂಗ್ ಮತ್ತು ನ್ಯಾಯಾಂಗ ಸಮಸ್ಯೆಗಳಿಗೆ ತ್ವರಿತ ಫಲಿತಾಂಶ ಸಿಗಲಿದೆ.ಏ ಐ ಬಳಕೆಗೆ ಹಾನಿ ಇಲ್ಲ ಎಂಬವಾದ ಅವರದು



16
417 views